1


ಅಂದು ಭಾನುವಾರ.

ಆದರೂ ದೀಪಕ್ ಮತ್ತು ಸೌಮ್ಯ ಎಂದಿನಂತೆಯೇ ಎದ್ದು ಬೇಗ ಸಿದ್ಧವಾಗುತ್ತಿದ್ದರು.

ಏಕೆಂದರೆ ಅಂದು ಅವರ ಗೆಳತಿ ನೀರಜಾಳ ಹುಟ್ಟುಹಬ್ಬ ಅನೇಕ ವರ್ಷಗಳಿಂದ ಇವರಿದ್ದ ರಸ್ತೆಯಲ್ಲೇ ವಾಸವಿದ್ದ ನೀರಜಾಳ ಕುಟುಂಬ ಈಗ ದೂರದ ಬಡಾವಣೆಯಲ್ಲಿನ ಸ್ವಂತ ಮನೆಯಲ್ಲಿ ವಾಸವಾಗಿದೆ.

ಆದರೂ ಗೆಳೆತನ ಮಾತ್ರ ಸ್ವಲ್ಪವೂ ಕಡಿಮೆಯಾಗಿಲ್ಲ.

 

That was Sunday. Though Deepak and Sowmya were always ready to get ready on waking up. That was because of their friend Neeraja's birthday, whose family lived on the road for many years, and now lives in their own home in the far-flung area. However, friendship did not become less even a little.

 

Andu bhānuvāra. Ādarū dīpak mattu saumya endinanteyē eddu bēga sid'dhavāguttiddaru. Ēkendare andu avara geḷati nīrajāḷa huṭṭuhabba anēka varṣagaḷinda ivaridda rasteyallē vāsavidda nīrajāḷa kuṭumba īga dūrada baḍāvaṇeyallina svanta maneyalli vāsavāgide. Ādarū geḷetana mātra svalpavū kaḍimeyāgilla.

 

ಅಂದು (Andu, That was) ಭಾನುವಾರ (bhānuvāra, Sunday).

ಆದರೂ (Ādarū, Though) ದೀಪಕ್ (dīpak, Deepak) ಮತ್ತು (mattu, and) ಸೌಮ್ಯ (saumya, Sowmya) ಎಂದಿನಂತೆಯೇ (endinanteyē, as usual) ಎದ್ದು (eddu,on waking up) ಬೇಗ (bēga, quick) ಸಿದ್ಧವಾಗುತ್ತಿದ್ದರು (sid'dhavāguttiddaru, ready to go).

ಏಕೆಂದರೆ (Ēkendare, Because/ why that is) ಅಂದು (andu,that is) ಅವರ (avara, their) ಗೆಳತಿ (geḷati, friend) ನೀರಜಾಳ (nīrajāḷa, Neeraja’s) ಹುಟ್ಟುಹಬ್ಬ (huṭṭuhabba, birthday) ಅನೇಕ (anēka, many) ವರ್ಷಗಳಿಂದ (varṣagaḷinda, from many years) ಇವರಿದ್ದ (ivaridda, they were) ರಸ್ತೆಯಲ್ಲೇ (rasteyallē, on the road) ವಾಸವಿದ್ದ (vāsavidda, lived) ನೀರಜಾಳ (nīrajāḷa, Neeraja’s) ಕುಟುಂಬ (kuṭumba, family) ಈಗ (īga, now) ದೂರದ (dūrada, far) ಬಡಾವಣೆಯಲ್ಲಿನ (baḍāvaṇeyallina,in the area) ಸ್ವಂತ (svanta, own) ಮನೆಯಲ್ಲಿ (maneyalli, in house) ವಾಸವಾಗಿದೆ (vāsavāgide, lives).

ಆದರೂ (Ādarū, However) ಗೆಳೆತನ (geḷetana, friendship) ಮಾತ್ರ (mātra, even) ಸ್ವಲ್ಪವೂ (svalpavū, a little) ಕಡಿಮೆಯಾಗಿಲ್ಲ (kaḍimeyāgilla, did not become less).

 

-x-

Last modified: Tuesday, 11 February 2020, 10:21 PM