4


“ಅದು ಅವಳ ಹತ್ತಿರ ಇದೇ ಕಣೋ” ಸೌಮ್ಯ ಹೇಳಿದಳು.

“ನನಗೆ ಒಂದು ಯೋಚನೆ ಹೊಳೆದಿದೆ ಯೋಚಿಸಿ ನೋಡಿ” – ಪೇಪರ್ ಓದುತ್ತಿದ್ದ ಅಜ್ಜ ನಾಗೇಶ ರಾಯರು ಹೇಳಿದರು.

“It's the same thing for her,” Sowmya said.

“I think it's an idea," said Grandfather Nagesh Rai, who studied the paper.

 

“Adu avaḷa hattira idē kaṇō” saumya hēḷidaḷu.

“Nanage ondu yōcane hoḷedide yōcisi nōḍi” – pēpar ōduttidda ajja nāgēśa rāyaru hēḷidaru.

 

“ಅದು (Adu, that) ಅವಳ (avaḷa, her) ಹತ್ತಿರ (hattira, near) ಇದೇ (idē, is there) ಕಣೋ (kaṇō)” ಸೌಮ್ಯ (saumya, Sowmya) ಹೇಳಿದಳು (hēḷidaḷu, said).

“ನನಗೆ (Nanage, me) ಒಂದು (ondu, one) ಯೋಚನೆ (yōcane, idea) ಹೊಳೆದಿದೆ (hoḷedide, bright) ಯೋಚಿಸಿ (yōcisi, think) ನೋಡಿ (nōḍi, see)” – ಪೇಪರ್ (pēpar, paper) ಓದುತ್ತಿದ್ದ (ōduttidda, read) ಅಜ್ಜ (ajja, grandfather) ನಾಗೇಶ (nāgēśa, Nagesh) ರಾಯರು (rāyaru, Rai) ಹೇಳಿದರು (hēḷidaru, said).

 

-x-

கடைசியாக மாற்றப்பட்டது: சனி, 2 நவம்பர் 2019, 4:05 மாலை