- Hide blocks
“ಹೇಳಿ ತಾತ, ನಮಗೆ ಯಾರಿಗೂ ಹೊಳೆಯದ ಐಡಿಯಾಗಳು ನಿಮಗೆ ಯಾವಾಗಲೂ ಬರುತ್ತೆ.”
“ಇವತ್ತು ಜೂನ್ 5ನೇ ತಾರೀಖು ಅಲ್ವಾ, ಇಂದಿನ ದಿನದ ವಿಶೇಷ ಏನು ಹೇಳಿ ನೋಡೋಣ.”
"Tell me, you always come up with bright ideas for anyone."
"Today is June 5th.
is it not, let's look and tell at what's the day’s special today."
“Hēḷi tāta, namage yārigū hoḷeyada aiḍiyāgaḷu nimage yāvāgalū barutte.”
“Ivattu jūn 5nē tārīkhu alvā, indina dinada viśēṣa ēnu hēḷi nōḍōṇa.”
“ಹೇಳಿ (Hēḷi, tell me) ತಾತ (tata, grandfather), ನಮಗೆ (namage, to us) ಯಾರಿಗೂ (yārigū, to anyone) ಹೊಳೆಯದ (hoḷeyada, bright) ಐಡಿಯಾಗಳು (aiḍiyāgaḷu, ideas) ನಿಮಗೆ (nimage, to you) ಯಾವಾಗಲೂ (yāvāgalū, whenever) ಬರುತ್ತೆ (barutte, comes).”
“ಇವತ್ತು (Ivattu, today) ಜೂನ್ (jūn 5ನೇ, June 5th) ತಾರೀಖು (tārīkhu, date) ಅಲ್ವಾ (alvā, is it not), ಇಂದಿನ (indina, today) ದಿನದ (dinada, day’s) ವಿಶೇಷ (viśēṣa, special) ಏನು (ēnu, what) ಹೇಳಿ (hēḷi, tell) ನೋಡೋಣ (nōḍōṇa, let’s look).”
-x-