- Hide blocks
“ಓಹೋ, ಗೊತ್ತು, ಇಂದು ವಿಶ್ವ ಪರಿಸರ ದಿನ” ಇಬ್ಬರೂ ಒಟ್ಟಿಗೆ ಉತ್ತರಿಸಿದರು.
“ವೆರಿಗುಡ್, ನೀರಜಾಳ ಮನೆಯವರು ಹೊಸದಾಗಿ ಮನೆ ಕಟ್ಟಿಸಿ ವಾಸಕ್ಕೆ ಹೋಗಿದ್ದಾರೆ.
ಹೊಸ ಮನೆಯಲ್ಲಿ ಅವಳ ಹುಟ್ಟುಹಬ್ಬ ಮಾಡ್ತಿರೋದು ಇದೇ ಮೊದಲ ಸಲ, ಮನೆ ಸುತ್ತಲೂ ಗಿಡ ಬೆಳೆಸಲು ತುಂಬಾ ಜಾಗ ಇದೆ.
ನೀವೇಕೆ ಅವಳಿಗೆ ಒಂದು ಗಿಡ ಉಡುಗೊರೆಯಾಗಿ ಕೊಡಬಾರದು?”
“Oh, I know, today's World Environment Day”, they both answered together. “Very good, Neeraja's family members have built a new home and lived.
This is the first time that her birthday is in a new house, there is plenty of space to grow a tree around the house.
Why should you not give her a plant as a gift?”
“Ōhō, gottu, indu viśva parisara dina' ibbarū oṭṭige uttarisidaru. “Veriguḍ, nīrajāḷa maneyavaru hosadāgi mane kaṭṭisi vāsakke hōgiddāre.
Hosa maneyalli avaḷa huṭṭuhabba māḍtirōdu idē modala sala, mane suttalū giḍa beḷesalu tumbā jāga ide.
Nīvēke avaḷige ondu giḍa uḍugoreyāgi koḍabāradu?”
“ಓಹೋ (Ōhō, Oho), ಗೊತ್ತು (gottu, I know), ಇಂದು (indu, today’s) ವಿಶ್ವ (viśva, world) ಪರಿಸರ (parisara, environment) ದಿನ' (dina, day)' ಇಬ್ಬರೂ (ibbarū, both) ಒಟ್ಟಿಗೆ (oṭṭige, together) ಉತ್ತರಿಸಿದರು (uttarisidaru, answered). “ವೆರಿಗುಡ್ (Veriguḍ, very good), ನೀರಜಾಳ (nīrajāḷa, Neeraja’s) ಮನೆಯವರು (maneyavaru, family members) ಹೊಸದಾಗಿ (hosadāgi, newly) ಮನೆ (mane, house) ಕಟ್ಟಿಸಿ (kaṭṭisi, constructing) ವಾಸಕ್ಕೆ (vāsakke, to live) ಹೋಗಿದ್ದಾರೆ (hōgiddāre, have gone).
ಹೊಸ (hosa, new) ಮನೆಯಲ್ಲಿ (maneyalli, at home) ಅವಳ (avaḷa, her) ಹುಟ್ಟುಹಬ್ಬ (huṭṭuhabba, birthday) ಮಾಡ್ತಿರೋದು (māḍtirōdu, doing) ಇದೇ (idē, this only) ಮೊದಲ (modala, first) ಸಲ (sala, time), ಮನೆ (mane, house) ಸುತ್ತಲೂ (suttalū, all around) ಗಿಡ (giḍa, tree) ಬೆಳೆಸಲು (beḷesalu, to grow) ತುಂಬಾ (tumbā, very) ಜಾಗ (jāga, space) ಇದೆ (ide, is there).
ನೀವೇಕೆ (Nīvēke, why are you) ಅವಳಿಗೆ (avaḷige, to her) ಒಂದು (ondu, one) ಗಿಡ (giḍa, tree) ಉಡುಗೊರೆಯಾಗಿ (uḍugoreyāgi, gift) ಕೊಡಬಾರದು (koḍabāradu, must not give)?”
-x-