7“ಒಳ್ಳೆ ಸೂಚನೆ ತಾತ, ಆದ್ರೆ ಯಾವ ಗಿಡ ಕೊಡೋದು?” ಹುಡುಗರು ಕೇಳಿದರು.

“ಇವತ್ತು ನಮ್ಮ ಮನೆಯ ಮಾಲಿ ರಂಗಪ್ಪ ನಮ್ಮ ಕೈತೋಟದಲ್ಲಿ ನೆಡಲು ಹಲವಾರು ಗಿಡಗಳನ್ನು ತಂದಿದ್ದಾನೆ.

ಅದರಲ್ಲಿ ಯಾವುದಾದರೂ ಒಂದನ್ನು ಬೇಕಾದ್ರೆ ಆರಿಸಿಕೊಳ್ಳಿ” ಎಂದಳು ತಾಯಿ.

ಎಲ್ಲರೂ ರಂಗಪ್ಪ ಕೆಲಸ ಮಾಡುತ್ತಿದ್ದ ಸ್ಥಳಕ್ಕೆ ಬಂದರು.

ಅಲ್ಲಿ ಗುಲಾಬಿ, ಕ್ರೋಟನ್, ದಾಸವಾಳ, ಮಲ್ಲಿಗೆ, ಸೀಬೆ, ನಿಂಬೆ ಮುಂತಾದ ಅನೇಕ ಗಿಡಗಳು ಸುಂದರವಾಗಿ ಕುಂಡಗಳಲ್ಲಿ ನಳನಳಿಸುತ್ತಿದ್ದವು.


"Good news grandfather, but what kind of plants to give?" The boys asked.

"Today, our home’s gardener Rangappa has brought many plants to plant in our garden.

Choose one of them, "said her mother.

Everyone came to where Rangappa was working.

There are many plants like rose, croton, hibiscus, jasmine, cabbage, lemon, beautifully planted in pots.

 

“Oḷḷe sūcane tāta, ādre yāva giḍa koḍōdu?” Huḍugaru kēḷidaru.

“Ivattu nam'ma maneya māli raṅgappa nam'ma kaitōṭadalli neḍalu halavāru giḍagaḷannu tandiddāne.

Adaralli yāvudādarū ondannu bēkādre ārisikoḷḷi” endaḷu tāyi.

Ellarū raṅgappa kelasa māḍuttidda sthaḷakke bandaru.

Alli gulābi, krōṭan, dāsavāḷa, mallige, sībe, nimbe muntāda anēka giḍagaḷu sundaravāgi kuṇḍagaḷalli naḷanaḷisuttiddavu.

 

“ಒಳ್ಳೆ (Oḷḷe, good) ಸೂಚನೆ (sūcane, news) ತಾತ (tata, grandfather), ಆದ್ರೆ (ādre, but) ಯಾವ (yāva, which) ಗಿಡ (giḍa, tree) ಕೊಡೋದು (koḍōdu, to give)?” ಹುಡುಗರು (Huḍugaru, children) ಕೇಳಿದರು (kēḷidaru, asked).


“ಇವತ್ತು (Ivattu, today) ನಮ್ಮ (nam'ma, our) ಮನೆಯ (maneya, home’s) ಮಾಲಿ (māli, gardener) ರಂಗಪ್ಪ (raṅgappa, Rangappa) ನಮ್ಮ (nam'ma, our) ಕೈತೋಟದಲ್ಲಿ (kaitōṭadalli, in the garden) ನೆಡಲು (neḍalu, to plant) ಹಲವಾರು (halavāru, many) ಗಿಡಗಳನ್ನು (giḍagaḷannu, plants) ತಂದಿದ್ದಾನೆ (tandiddāne, has brought).


ಅದರಲ್ಲಿ (Adaralli, from those) ಯಾವುದಾದರೂ (yāvudādarū, any) ಒಂದನ್ನು (ondannu, one) ಬೇಕಾದ್ರೆ (bēkādre, if wanted) ಆರಿಸಿಕೊಳ್ಳಿ (ārisikoḷḷi, choose from)” ಎಂದಳು (endaḷu, that said) ತಾಯಿ (tāyi, mother).


ಎಲ್ಲರೂ (Ellarū, all) ರಂಗಪ್ಪ (raṅgappa, Rangappa) ಕೆಲಸ (kelasa, work) ಮಾಡುತ್ತಿದ್ದ (māḍuttidda, of doing) ಸ್ಥಳಕ್ಕೆ (sthaḷakke, to the place) ಬಂದರು (bandaru, came).


ಅಲ್ಲಿ (Alli, there) ಗುಲಾಬಿ (gulābi, rose), ಕ್ರೋಟನ್ (krōṭan, crotons), ದಾಸವಾಳ (dāsavāḷa, hibiscus), ಮಲ್ಲಿಗೆ (mallige, mallige), ಸೀಬೆ (sībe, apples), ನಿಂಬೆ (nimbe, lemons) ಮುಂತಾದ (muntāda, etcetera [etc]) ಅನೇಕ (anēka, various) ಗಿಡಗಳು (giḍagaḷu, trees) ಸುಂದರವಾಗಿ (sundaravāgi, beautiful) ಕುಂಡಗಳಲ್ಲಿ (kuṇḍagaḷalli, in pots) ನಳನಳಿಸುತ್ತಿದ್ದವು (naḷanaḷisuttiddavu, looking beautiful).

 

-x-

Last modified: Saturday, 2 November 2019, 4:09 PM