9


“ಹಾಗಿದ್ರೆ ಈ ಸೀಬೆ ಗಿಡ ಕೊಡಿ. ಇದು ಬೆಳೆದು ದೊಡ್ಡದಾದ್ರೆ ತುಂಬಾ ಹಣ್ಣು ಬಿಡುತ್ತೆ. ಮನುಷ್ಯನಿಗೆ ಮಾತ್ರ ಅಲ್ಲದೆ ಅಳಿಲು, ಗಿಳಿ ಮುಂತಾದ ಪ್ರಾಣಿಗಳಿಗೂ ಅನುಕೂಲ ಆಗುತ್ತೆ” ಎಂದ ರಂಗಪ್ಪ.


“So give this apple plant. If it grows big, it gives a lot of fruits. Rangappa said, "It is not only for human but will also be convenient for animals such as squirrels and parrots.”

 

“Hāgidre ī sībe giḍa koḍi. Idu beḷedu doḍḍadādre tumbā haṇṇu biḍutte. Manuṣyanige mātra allade aḷilu, giḷi muntāda prāṇigaḷigū anukūla āgutte” enda raṅgappa.

 

“ಹಾಗಿದ್ರೆ (Hāgidre, if that is so) ಈ (ī, this) ಸೀಬೆ (sībe, apple) ಗಿಡ (giḍa, plant) ಕೊಡಿ (koḍi, please give). ಇದು (Idu, It) ಬೆಳೆದು (beḷedu, after growing) ದೊಡ್ಡದಾದ್ರೆ (doḍḍadādre, if become big) ತುಂಬಾ (tumbā, a lot of) ಹಣ್ಣು (haṇṇu, fruits) ಬಿಡುತ್ತೆ (biḍutte, will fall).


ಮನುಷ್ಯನಿಗೆ (Manuṣyanige, for the human) ಮಾತ್ರ (mātra, only) ಅಲ್ಲದೆ (allade, also) ಅಳಿಲು (aḷilu, squirrels), ಗಿಳಿ (giḷi, parrots) ಮುಂತಾದ (muntāda, such as) ಪ್ರಾಣಿಗಳಿಗೂ (prāṇigaḷigū, living beings [animals]) ಅನುಕೂಲ (anukūla, comfortable) ಆಗುತ್ತೆ (āgutte, will happen)” ಎಂದ (enda, that said) ರಂಗಪ್ಪ (raṅgappa, Rangappaa).


-x-

Last modified: Monday, 7 October 2019, 3:40 PM