10


ದೀಪಕ್, ಸೌಮ್ಯ ಹೊಸ ಬಟ್ಟೆ ಧರಿಸಿ ಸಿದ್ಧರಾದರು. 

ಸೀಬೆ ಗಿಡವಿದ್ದ ಕುಂಡಕ್ಕೆ ಅಂಟಿದ್ದ ಮಣ್ಣನ್ನು ಒರೆಸಿ ಅದನ್ನು ಒಂದು ಬಣ್ಣದ ಕಾಗದದಲ್ಲಿ ಸುತ್ತಿದರು. 

ಪುಟ್ಟ ಬಣ್ಣದ ಚೀಟಿಯಲ್ಲಿ ಶುಭಾಶಯಗಳನ್ನು ಬರೆದು ರಿಬ್ಬನ್ ಕಟ್ಟಿ ಗಿಡದ ಒಂದು ಟೊಂಗೆಗೆ ಕಟ್ಟಿದರು.

 

Deepak and Sowmya were wearing new clothes and ready to go. 

(He) swept the sticky soil from the pot and wrapped it in a colored paper. 

A small boy wrote 'Best Wishes' on a small coloured paper, and tied a ribbon to a branch of the plant.

 

Dīpak, saumya hosa baṭṭe dharisi sid'dharādaru.

Sībe giḍavidda kuṇḍakke aṇṭidda maṇṇannu oresi adannu ondu baṇṇada kāgadadalli suttidaru.

Puṭṭa baṇṇada cīṭiyalli śubhāśayagaḷannu baredu ribban kaṭṭi giḍada ondu ṭoṅgege kaṭṭidaru.

 

ದೀಪಕ್ (Dīpak, Deepak), ಸೌಮ್ಯ (saumya, Sowmya) ಹೊಸ (hosa, new) ಬಟ್ಟೆ (baṭṭe, clothes) ಧರಿಸಿ (dharisi, wearing) ಸಿದ್ಧರಾದರು (sid'dharādaru, were ready to go).

 

ಸೀಬೆ (Sībe, apple) ಗಿಡವಿದ್ದ (giḍavidda, plant’s) ಕುಂಡಕ್ಕೆ (kuṇḍakke, pot) ಅಂಟಿದ್ದ (aṇṭidda, stuck) ಮಣ್ಣನ್ನು (maṇṇannu, mud) ಒರೆಸಿ (oresi, sweeping) ಅದನ್ನು (adannu, to it) ಒಂದು (ondu, a) ಬಣ್ಣದ (baṇṇada, coloured) ಕಾಗದದಲ್ಲಿ (kāgadadalli, in the paper) ಸುತ್ತಿದರು (suttidaru, wrapped).

 

ಪುಟ್ಟ (Puṭṭa, A small boy) ಬಣ್ಣದ (baṇṇada, coloured) ಚೀಟಿಯಲ್ಲಿ (cīṭiyalli, on paper) ಶುಭಾಶಯಗಳನ್ನು (śubhāśayagaḷannu, best wishes) ಬರೆದು (baredu, wrote) ರಿಬ್ಬನ್ (ribban, ribbon) ಕಟ್ಟಿ (kaṭṭi, tying) ಗಿಡದ (giḍada, tree’s) ಒಂದು (ondu, one) ಟೊಂಗೆಗೆ (ṭoṅgege, on the branch) ಕಟ್ಟಿದರು (kaṭṭidaru, tied).

 

-x-

Last modified: Saturday, 2 November 2019, 4:11 PM