11


ಇವರಿಬ್ಬರೂ ನೀರಜಾಳ ಮನೆಗೆ ಹೋಗುವ ವೇಳೆಗೆ ಉಳಿದವರೆಲ್ಲ ಬಂದಿದ್ದರು. 

ಸೌಮ್ಯ “ಹ್ಯಾಪಿ ಬರ್ತ್‌ಡೇ” ಎಂದು ಹೇಳುತ್ತಾ ನೀರಜಾಳ ಕೈಗೆ ಗಿಡವನ್ನು ಕೊಟ್ಟಾಗ ಎಲ್ಲರೂ ಆಶ್ಚರ್ಯದಿಂದ ಅದನ್ನೇ ನೋಡಿದರು. 

ಈ ಅಪರೂಪದ ಉಡುಗೊರೆಯನ್ನು ಕಂಡು ನೀರಜಳಿಗೆ ತುಂಬಾ ಸಂತೋಷವಾಯಿತು.

 

All of rest of them came by the time these two were going to Neeraja’s house. 

Everyone saw with surprised when the plant was given to Neeraja saying “Happy Birthday”. 

Neeraja was satisfied on seeing the rare gift.

 

Ivaribbarū nīrajāḷa manege hōguva vēḷege uḷidavarella bandiddaru.

Saumya ''hyāpi bart‌ḍē'' endu hēḷuttā nīrajāḷa kaige giḍavannu koṭṭāga ellarū āścayyadinda adannē nōḍidaru.

Ī aparūpada uḍugoreyannu kaṇḍu nīrajaḷige tumbā santōṣavāyitu.

 

ಇವರಿಬ್ಬರೂ (Ivaribbarū, these two) ನೀರಜಾಳ (nīrajāḷa, Neeraja’s) ಮನೆಗೆ (manege, to house) ಹೋಗುವ (hōguva, going) ವೇಳೆಗೆ (vēḷege, time) ಉಳಿದವರೆಲ್ಲ (uḷidavarella, all the rest) ಬಂದಿದ್ದರು (bandiddaru, came).

 

ಸೌಮ್ಯ (Saumya, Sowmya) “ಹ್ಯಾಪಿ ಬರ್ತ್‌ಡೇ” (“hyāpi bart‌ḍē, Happy Birthday) ಎಂದು (endu, that) ಹೇಳುತ್ತಾ (hēḷuttā, saying) ನೀರಜಾಳ (nīrajāḷa, Neeraja) ಕೈಗೆ (kaige, to the hand)  ಗಿಡವನ್ನು (giḍavannu, to the plant) ಕೊಟ್ಟಾಗ (koṭṭāga, when gave) ಎಲ್ಲರೂ (ellarū, all) ಆಶ್ಚರ್ಯದಿಂದ (āścaryadinda, with surprise) ಅದನ್ನೇ (adannē, it) ನೋಡಿದರು (nōḍidaru, saw).

 

ಈ (Ī, this) ಅಪರೂಪದ (aparūpada, rare) ಉಡುಗೊರೆಯನ್ನು (uḍugoreyannu, gift) ಕಂಡು (kaṇḍu, on seeing) ನೀರಜಳಿಗೆ (nīrajaḷige, for Neeraja) ತುಂಬಾ (tumbā, a lot) ಸಂತೋಷವಾಯಿತು (santōṣavāyitu, was satisfied).

 

-x-

Last modified: Saturday, 2 November 2019, 4:11 PM