- Hide blocks
ಕೇಕನ್ನು ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದರು.
ಆಟ, ಹಾಡು, ತಮಾಷೆ, ತಿಂಡಿ-ತೀರ್ಥದ ಉಪಚಾರ ಎಲ್ಲವೂ ನಡೆಯಿತು.
ಸ್ವಲ್ಪ ಹೊತ್ತಿನ ಮೇಲೆ ನೀರಜಳ ತಂದೆ ಮಾಧವ ಕುಲಕರ್ಣಿ ಎದ್ದು ನಿಂತರು.
The birthday was celebrated by cutting the cake.
Playing, singing, jesting, snack-and-the-kind treats all took place.
Shortly afterwards, Neeraja's father Madhava Kulkarni woke up and stood up.
Kēkannu kattarisi huṭṭuhabbavannu ācarisidaru.
Āṭa, hāḍu, tamāṣe, tiṇḍi-tīrthada upacāra ellavū naḍeyitu.
Svalpa hottina mēle nīrajaḷa tande mādhava kulakarṇi eddu nintaru.
ಕೇಕನ್ನು (Kēkannu, Cake) ಕತ್ತರಿಸಿ (kattarisi, cutting) ಹುಟ್ಟುಹಬ್ಬವನ್ನು (huṭṭuhabbavannu, the birthday) ಆಚರಿಸಿದರು (ācarisidaru, celebrated).
ಆಟ (Āṭa, playing), ಹಾಡು (hāḍu, singing), ತಮಾಷೆ (tamāṣe, mischief), ತಿಂಡಿ-ತೀರ್ಥದ (tiṇḍi-tīrthada, snack) ಉಪಚಾರ (upacāra, treats) ಎಲ್ಲವೂ (ellavū, all) ನಡೆಯಿತು (naḍeyitu, took place).
ಸ್ವಲ್ಪ (Svalpa, a little) ಹೊತ್ತಿನ (hottina, by the time) ಮೇಲೆ (mēle, on) ನೀರಜಳ (nīrajaḷa, Neeraja’s) ತಂದೆ (tande, father) ಮಾಧವ (mādhava, Madhava) ಕುಲಕರ್ಣಿ (kulakarṇi, Kulkarni) ಎದ್ದು (eddu, woke up) ನಿಂತರು (nintaru, stood up).
-x-