13“ಮಕ್ಕಳೇ, ನೀವೆಲ್ಲ ನಮ್ಮ ನೀರಜಳ ಹುಟ್ಟುಹಬ್ಬಕ್ಕೆ ಬಂದಿದ್ದು ಬಹಳ ಸಂತೋಷ. 

ಅದರಲ್ಲಿಯೂ ಸೌಮ್ಯ, ದೀಪಕ್‌ರು ಇಂದು ಗಿಡವನ್ನು ಉಡುಗೊರೆಯಾಗಿ ನೀಡುವ ಮೂಲಕ ಒಳ್ಳೆಯ ಪರಿಪಾಠವನ್ನು ಆರಂಭಿಸಿದ್ದಾರೆ.

ನಾವೆಲ್ಲಾ ಹೆಚ್ಚು ಹೆಚ್ಚು ಗಿಡಗಳನ್ನು ಬೆಳೆಸಿ ಪರಿಸರವನ್ನು ಉಳಿಸಬೇಕು ಎಂಬುದನ್ನು ಇವರಿಬ್ಬರೂ ನಮಗೆಲ್ಲಾ ತೋರಿಸಿಕೊಟ್ಟಿದ್ದಾರೆ.


Children, you are all happy to come to Neeraja's birthday. 

Soumya, Deepak today have started a good practice by giving the plant a gift.

Both of us have shown that we need to grow more plants and save the environment.

 

“Makkaḷē, nīvella nam'ma nīrajaḷa huṭṭuhabbakke bandiddu bahaḷa santōṣa.


Adaralliyū saumya, dīpak‌ru indu giḍavannu uḍugoreyāgi nīḍuva mūlaka oḷḷeya paripāṭhavannu ārambhisiddāre.


Nāvellā heccu heccu giḍagaḷannu beḷesi parisaravannu uḷisabēku embudannu ivaribbarū namagellā tōrisikoṭṭiddāre.

 

“ಮಕ್ಕಳೇ (Makkaḷē, children), ನೀವೆಲ್ಲ (nīvella, you all) ನಮ್ಮ (nam'ma, our) ನೀರಜಳ (nīrajaḷa, Neeraja’s) ಹುಟ್ಟುಹಬ್ಬಕ್ಕೆ (huṭṭuhabbakke, birthday) ಬಂದಿದ್ದು (bandiddu, came) ಬಹಳ (bahaḷa, a lot) ಸಂತೋಷ (santōṣa, happiness).


ಅದರಲ್ಲಿಯೂ (Adaralliyū, in that) ಸೌಮ್ಯ (saumya, Soumya), ದೀಪಕ್‌ರು (dīpak‌ru, Deepak) ಇಂದು (indu, today) ಗಿಡವನ್ನು (giḍavannu, trees) ಉಡುಗೊರೆಯಾಗಿ (uḍugoreyāgi, gifts) ನೀಡುವ (nīḍuva, giving) ಮೂಲಕ (mūlaka, through) ಒಳ್ಳೆಯ (oḷḷeya, well) ಪರಿಪಾಠವನ್ನು (paripāṭhavannu, practice) ಆರಂಭಿಸಿದ್ದಾರೆ (ārambhisiddāre, have started).


ನಾವೆಲ್ಲಾ (Nāvellā, we all) ಹೆಚ್ಚು (heccu, more) ಹೆಚ್ಚು (heccu, many more) ಗಿಡಗಳನ್ನು (giḍagaḷannu, trees)  ಬೆಳೆಸಿ (beḷesi, growing) ಪರಿಸರವನ್ನು (parisaravannu, the environment) ಉಳಿಸಬೇಕು (uḷisabēku, must save) ಎಂಬುದನ್ನು (embudannu, that) ಇವರಿಬ್ಬರೂ (ivaribbarū, they two) ನಮಗೆಲ್ಲಾ (namagellā, to us all) ತೋರಿಸಿಕೊಟ್ಟಿದ್ದಾರೆ (tōrisikoṭṭiddāre, have shown).


-x-

Last modified: Saturday, 2 November 2019, 4:13 PM