14


“ಇವರಿಂದ ಸ್ಫೂರ್ತಿಗೊಂಡು ನೋಡಿ ನಾನೂ ನಿಮಗೆಲ್ಲಾ  ಹೊಸದೊಂದು 'ರಿಟರ್ನ್ ಗಿಫ್ಟ್' ತರಿಸಿದ್ದೇನೆ ನೋಡಿ ಬನ್ನಿ' ಎಂದು ಅವರನ್ನೆಲ್ಲ ಮನೆಯ ಮುಂದಿನ ಅಂಗಳಕ್ಕೆ ಕರೆದೊಯ್ದರು. 

ಅಲ್ಲಿ ಅವರಿಗೆಲ್ಲ ಸುಂದರವಾದ ಬಗೆ-ಬಗೆಯ ಗಿಡಗಳು ಕಾಯುತ್ತಿದ್ದವು!”


“Inspired by them, I brought you a new 'Return Gift', so they took them to the next yard. 

There was a beautiful variety of plants waiting for them!”

 

Ivarinda sphūrtigoṇḍu nōḍi nānū nimagellā  hosadondu'riṭarn giphṭ' tarisiddēne nōḍi banni' endu avarannella maneya mundina aṅgaḷakke karedoydaru. 

Alli avarigella sundaravāda bage-bageya giḍagaḷu kāyuttiddavu!ಇವರಿಂದ (Ivarinda, by them ) ಸ್ಫೂರ್ತಿಗೊಂಡು (sphūrtigoṇḍu, be inspired) ನೋಡಿ (nōḍi, see) ನಾನೂ (nānū, I) ನಿಮಗೆಲ್ಲಾ  (nimagellā, to you all)  ಹೊಸದೊಂದು (hosadondu, a new) 'ರಿಟರ್ನ್ ಗಿಫ್ಟ್' ('riṭarn giphṭ', return gift) ತರಿಸಿದ್ದೇನೆ (tarisiddēne, have brought) ನೋಡಿ (nōḍi, see) ಬನ್ನಿ' (banni', come) ಎಂದು (endu) ಅವರನ್ನೆಲ್ಲ (avarannella) ಮನೆಯ (maneya, house’s) ಮುಂದಿನ (mundina, front of) ಅಂಗಳಕ್ಕೆ (aṅgaḷakke, yard) ಕರೆದೊಯ್ದರು (karedoydaru). 


ಅಲ್ಲಿ (Alli, there) ಅವರಿಗೆಲ್ಲ (avarigella) ಸುಂದರವಾದ (sundaravāda, beautiful) ಬಗೆ-ಬಗೆಯ (bage-bageya, variety) ಗಿಡಗಳು (giḍagaḷu, trees) ಕಾಯುತ್ತಿದ್ದವು (kāyuttiddavu, waiting)!


-x-

Last modified: Saturday, 2 November 2019, 4:13 PM