15


“ಈಗ ನೀರಜಾ ಸೀಬೆಗಿಡವನ್ನು ನೆಡುವುದರ ಮೂಲಕ ಅವಳ ಹುಟ್ಟುಹಬ್ಬ ಆಚರಿಸುತ್ತಿದ್ದಾಳೆ” ಮಾಧವ್ ಘೋಷಿಸಿದರು.


“Now, she is celebrating her birthday by planting an apple tree,” Madhav declared.

 

“Īga nīrajā sībegiḍavannu neḍuvudara mūlaka avaḷa huṭṭuhabba ācarisuttiddāḷe” mādhav ghōṣisidaru.

 

“ಈಗ (Īga, now) ನೀರಜಾ (nīrajā, Neeraja) ಸೀಬೆಗಿಡವನ್ನು (sībegiḍavannu, an apple tree) ನೆಡುವುದರ (neḍuvudara, planting) ಮೂಲಕ (mūlaka, by) ಅವಳ (avaḷa, her) ಹುಟ್ಟುಹಬ್ಬ (huṭṭuhabba, birthday) ಆಚರಿಸುತ್ತಿದ್ದಾಳೆ (ācarisuttiddāḷe, is celebrating)” ಮಾಧವ್ (mādhav, Madhav) ಘೋಷಿಸಿದರು (ghōṣisidaru, declared).


-x-

Last modified: Monday, 7 October 2019, 4:04 PM