16


ಕೈತೋಟದಲ್ಲಿ ಪಾತಿ ಮಾಡಿ ಸೀಬೆಗಿಡವನ್ನು ನೆಟ್ಟು ನೀರಜಾ ನೀರು ಎರೆಯುತ್ತಿದ್ದಂತೆ ಎಲ್ಲರೂ ಚಪ್ಪಾಳೆ ತಟ್ಟಿದರು.

 

Everyone clapped when the plant was planted making a seed-plot and water was poured into the gardens.

 

Kaitōṭadalli pāti māḍi sībegiḍavannu neṭṭu nīrajā nīru ereyuttiddante ellarū cappāḷe taṭṭidaru.

 

ಕೈತೋಟದಲ್ಲಿ (Kaitōṭadalli, in the garden) ಪಾತಿ (pāti, seed-plot/hole) ಮಾಡಿ (māḍi, making) ಸೀಬೆಗಿಡವನ್ನು (sībegiḍavannu, the apple tree) ನೆಟ್ಟು (neṭṭu, planted) ನೀರಜಾ (nīrajā, Neeraja) ನೀರು (nīru, water) ಎರೆಯುತ್ತಿದ್ದಂತೆ (ereyuttiddante, poured) ಎಲ್ಲರೂ (ellarū, all) ಚಪ್ಪಾಳೆ (cappāḷe, clapped) ತಟ್ಟಿದರು (taṭṭidaru, knocked).

 

-x-

Last modified: Wednesday, 9 October 2019, 9:14 PM