- Hide blocks
Q1. ಕಠಿಣ ಪದಗಳ ಅರ್ಥ
ಗೆಳತಿ- ಸ್ನೇಹಿತೆ (friend)
ಬಡಾವಣೆ - ವಾಸದ ಪ್ರದೇಶ (extension)
ಉಡುಗೊರೆ - ಕೊಡುಗೆ (gift)
ಮಾಲಿ - ತೋಟದ ಕೆಲಸಗಾರ (gardener)
ಕುಂಡ - ಗಿಡಗಳನ್ನು ನೆಡುವ ಮಣ್ಣಿನ ಪಾತ್ರೆ (pot)
ಟೋಂಗೆ - ರೆಂಬೆ (branch)
ಪರಿಪಾಠ - ಪದ್ಧತಿ (practice, tradition)
-x-