- Hide blocks
2.1 ಒಂದೊಂದು ವಾಕ್ಯದಲ್ಲಿ ಉತ್ತರಿಸಿ
ದೀಪಕ್ ಮತ್ತು ಸೌಮ್ಯರ ಗೆಳತಿ ಯಾರು?
ದೀಪಕ್ (Dīpak, Deepak) ಮತ್ತು (mattu, and) ಸೌಮ್ಯರ (saumyara, Sowmya’s) ಗೆಳತಿ (geḷati, friend) ಯಾರು yāru, (is who)?
Who is Deepak and Soumya's girlfriend?
Dīpak mattu saumyara geḷati yāru?
Answer
ದೀಪಕ್ ಮತ್ತು ಸೌಮ್ಯರ ಗೆಳತಿ ನೀರಜಾ.
Dīpak mattu saumyara geḷati nīrajāḷ.
Deepak and Soumya's girlfriend is Neerajaa.
-x-