- Hide blocks
2.2 ಒಂದೊಂದು ವಾಕ್ಯದಲ್ಲಿ ಉತ್ತರಿಸಿ
Ondondu vākyadalli uttarisi
Answer in each sentence
ಜೂನ್ ಐದನೇ ತಾರೀಖಿನ ವಿಶೇಷವೇನು?
What's the fifth day of June?
Jūn aidanē tārīkhina viśēṣavēnu?
ಜೂನ್ (Jūn, June) ಐದನೇ (aidanē, fifth) ತಾರೀಖಿನ (tārīkhina, day’s) ವಿಶೇಷವೇನು (viśēṣavēnu, what is special)?
Answer
ಜೂನ್ ಐದನೇ ‘ವಿಶ್ವ ಪರಿಸರ ದಿನ’.
June 5th is ‘World Environment Day’.
Jūn aidanē ‘viśva parisara dina’.
-x-