2.3 ಒಂದೊಂದು ವಾಕ್ಯದಲ್ಲಿ ಉತ್ತರಿಸಿ

2.3 ಒಂದೊಂದು ವಾಕ್ಯದಲ್ಲಿ ಉತ್ತರಿಸಿ

Ondondu vākyadalli uttarisi

Answer in each sentence


ಮನೆಯ ಮಾಲಿಯ ಹೆಸರೇನು?


ಮನೆಯ (Maneya, the house’s) ಮಾಲಿಯ (māliya, gardener) ಹೆಸರೇನು (hesarēnu, what is the name)?


What's the name of the house gardener?


Maneya māliya hesarēnu?

 

 

Answer

ಮನೆಯ ಮಾಲಿಯ ಹೆಸರು ರಂಗಪ್ಪ.


Maneya māliya hesaru raṅgappa.


The name of the house gardener is Rangappa.


-x-

Last modified: Saturday, 2 November 2019, 4:42 PM