- Hide blocks
Q3. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ
Eraḍu-mūru vākyagaḷalli uttarisi
Answer in two-three sentences
1. ಅಜ್ಜ ಏನೆಂದು ಸಲಹೆ ಕೊಟ್ಟರು?
ಅಜ್ಜ (Ajja, grandfather) ಏನೆಂದು (ēnendu, what was that) ಸಲಹೆ (salahe, advise) ಕೊಟ್ಟರು (koṭṭaru, gave)?
Ajja ēnendu salahe koṭṭaru?
What did Grandpa advise?
2. ರಂಗಪ್ಪಯಾವ ಗಿಡವನ್ನು ನೀಡಲು ಹೇಳಿದನು? ಏಕೆ?
ರಂಗಪ್ಪಯಾವ (koṭṭaru, give) ಗಿಡವನ್ನು (giḍavannu, plants) ನೀಡಲು (nīḍalu) ಹೇಳಿದನು (hēḷidanu, said)? ಏಕೆ (Ēke, Why)?
Raṅgappayāva giḍavannu nīḍalu hēḷidanu? Ēke?
What did Rangapaya say to give the plant? Why?
3. ಮಾಧವ ಕುಲಕರ್ಣಿಯವರು ದೀಪಕ್ ಹಾಗೂ ಸೌಮ್ಯರ ಬಗ್ಗೆ ಏನು ಹೇಳಿದರು?
ಮಾಧವ (Mādhava, Madhava) ಕುಲಕರ್ಣಿಯವರು (kulakarṇiyavaru, Kulkarni) ದೀಪಕ್ (dīpak, Deepak) ಹಾಗೂ (hāgū, and) ಸೌಮ್ಯರ (saumyara, Soumya) ಬಗ್ಗೆ (bagge, about) ಏನು (ēnu, what) ಹೇಳಿದರು (hēḷidaru, said)?
Mādhava kulakarṇiyavaru dīpak hāgū saumyara bagge ēnu hēḷidaru?
What did Madhava Kulkarni say about Deepak and Soumya?
-x-