- Hide blocks
Q4. ಈ ವಾಕ್ಯಗಳ ಸಂದರ್ಭಗಳನ್ನು ವಿವರಿಸಿ
Ī vākyagaḷa sandarbhagaḷannu vivarisi
Describe the circumstances of these sentences
1. ಒಂದು ಬೊಂಬೆ ಕೊಡೋಣ
ಒಂದು (Ondu, one) ಬೊಂಬೆ (bombe, doll) ಕೊಡೋಣ (koḍōṇa, let’s give)
Let’s give a doll.
Ondu bombe koḍōṇa
2. ಇಂದಿನ ದಿನದ ವಿಶೇಷ ಏನು?
ಇಂದಿನ (Indina, today) ದಿನದ (dinada, day’s) ವಿಶೇಷ (viśēṣa , special) ಏನು (ēnu, what)?
What is special about today's day?
Indina dinada viśēṣa ēnu?
3. ನೀವೆಲ್ಲ ನಮ್ಮ ನೀರಜಾಳ ಹುಟ್ಟುಹಬ್ಬಕ್ಕೆ ಬಂದಿದ್ದು ಸಂತೋಷ
ನೀವೆಲ್ಲ (Nīvella, you all) ನಮ್ಮ (nam'ma , our) ನೀರಜಾಳ (nīrajāḷa , Neeraja’s) ಹುಟ್ಟುಹಬ್ಬಕ್ಕೆ (huṭṭuhabbakke, birthday) ಬಂದಿದ್ದು (bandiddu ) ಸಂತೋಷ (bandiddu).
Happiness that all of you came to our Neeraja’s birthday.
Nīvella nam'ma nīrajāḷa huṭṭuhabbakke bandiddu santōṣa.
-x-