Introduction ಪರಿಚಯ

೨. ವಸಂತ

- ಬಿ.ಎಂ. ಶ್ರೀಕಂಠಯ್ಯ

Vasanta

- bi.Eṁ. Śrīkaṇṭhayya

2. The spring

- B.M. The Srikanthyalaya


ಬಿ.ಎಂ. ಶ್ರೀಕಂಠಯ್ಯ:

'ಶ್ರೀ' ಎಂಬ ಕಾವ್ಯನಾಮದಿಂದ ಕೃತಿಗಳನ್ನು ರಚಿಸುತ್ತಿದ್ದ ಬಿ.ಎಂ. ಶ್ರೀಯವರು 'ಕನ್ನಡದ ಕಣ್ಣ' ಎಂದೇ ಪ್ರಸಿದ್ದರು.

'ಇಂಗ್ಲೀಷ್ ಗೀತೆಗಳು', 'ಅಶ್ವತ್ಥಾಮನ್', 'ಕನ್ನಡಿಗರಿಗೆ ಒಳ್ಳೆಯ ಸಾಹಿತ್ಯ', 'ಗದಾಯುದ್ಧ ನಾಟಕಂ' ಮುಂತಾದ ಕೃತಿಗಳನ್ನು ಅವರು ರಚಿಸಿದ್ದಾರೆ.


B.M. Srikanthya:

He was creating works by the pen name 'Mr.'

B.M. Sriyavaru was known as 'Kannada’s Eyes’.

'English songs',' Ashwatthaman',' Kannadigari

Good literature ',' Gadayuddha dramatam '

he has composed works.

 

Bi.Eṁ. Śrīkaṇṭhayya:

'Śrī' emba kāvyanāmadinda kr̥tigaḷannu racisuttidda

bi.Eṁ. Śrīyavaru' kannaḍada kaṇṇa' endē prasiddaru.

'Iṅglīṣ gītegaḷu', 'aśvat'thāman', 'kannaḍigarige

oḷḷeya sāhitya', 'gadāyud'dha nāṭakaṁ' muntāda

kr̥tigaḷannu avaru racisiddāre.

 

ಬಿ.ಎಂ. ಶ್ರೀಕಂಠಯ್ಯ (Śrīkaṇṭhayya, B.M. Srikanthya):

'ಶ್ರೀ' (Śrī , Shri ) ಎಂಬ (emba, called) ಕಾವ್ಯನಾಮದಿಂದ (kāvyanāmadinda, from pen name) ಕೃತಿಗಳನ್ನು (kr̥tigaḷannu, poems) ರಚಿಸುತ್ತಿದ್ದ (racisuttidda, created compositions) ಬಿ.ಎಂ. ಶ್ರೀಯವರು (B.M. Śrīyavaru) 'ಕನ್ನಡದ ಕಣ್ಣ' (kannaḍada kaṇṇa, Kannada’s Eyes) ಎಂದೇ (endē, as) ಪ್ರಸಿದ್ದರು (prasiddaru, was known).


‘ಇಂಗ್ಲೀಷ್ (Iṅglīṣ, English) ಗೀತೆಗಳು (gītegaḷu, songs), ‘ಅಶ್ವತ್ಥಾಮನ್’ (aśvat'thāman, Ashwatthaman), ‘ಕನ್ನಡಿಗರಿಗೆ (kannaḍigarige, Kannadigari) ಒಳ್ಳೆಯ (oḷḷeya, good) ಸಾಹಿತ್ಯ (sāhitya, literature)’, ‘ಗದಾಯುದ್ಧ (gadāyud'dha, Gadayuddha) ನಾಟಕಂ (nāṭakaṁ, drama)’ ಮುಂತಾದ (muntāda, etc) ಕೃತಿಗಳನ್ನು (kr̥tigaḷannu, works) ಅವರು (avaru, he) ರಚಿಸಿದ್ದಾರೆ (racisiddāre, have composed).


-x-

Last modified: Saturday, 2 November 2019, 5:10 PM