- Hide blocks
ಮಾವಿನ ಸೋಂಪು, ಮಲ್ಲಿಗೆ ಬಯಲೆಲ್ಲ ಕೆಂಪು,
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು,
ಕೊವೂ, ಜಗ್ ಜಗ್, ಪುವೀ, ಟೂವಿಟ್ಟವೂ!
ಬಂದ ವಸಂತ - ನಮಾ
ರಾಜ ವಸಂತ!
Mango coolness, jasmine flower in the red open ground
Coolness of the wind, People going to a fair in a group
Birds chirping melody to the ears
Kovu, Jug Jug, Pewee, Toootty!
The spring that came - Nama
King spring!
Māvina sōmpu, mallige bayalella kempu,
gāḷiya tampu, janagaḷa jātreya gumpu,
kivigaḷigimpu hakkigaḷuluhina pempu,
kovū, jag jag, puvī, ṭūviṭṭavū!
Banda vasanta - namā
rāja vasanta!
ಮಾವಿನ (Māvina, Mango) ಸೋಂಪು (sōmpu, coolness), ಮಲ್ಲಿಗೆ (mallige, jasmine flower) ಬಯಲೆಲ್ಲ (bayalella, in the open ground) ಕೆಂಪು (kempu, red),
ಗಾಳಿಯ (gāḷiya, wind) ತಂಪು (tampu, coolness), ಜನಗಳ (janagaḷa, people’s) ಜಾತ್ರೆಯ (jātreya, fair) ಗುಂಪು (gumpu, group),
ಕಿವಿಗಳಿಗಿಂಪು (kivigaḷigimpu, melody to the ears) ಹಕ್ಕಿಗಳುಲುಹಿನ (hakkigaḷuluhina, birds’) ಪೆಂಪು (pempu, chirping),
ಕೊವೂ (kovū), ಜಗ್ (jag) ಜಗ್ (jag), ಪುವೀ (puvī), ಟೂವಿಟ್ಟವೂ (ṭūviṭṭavū)!
ಬಂದ (Banda, arrived) ವಸಂತ (vasanta, spring) - ನಮಾ (namā)
ರಾಜ (King) ವಸಂತ (spring) !
-x-