- Hide blocks
Q1. ಕಠಿಣ ಪದಗಳ ಅರ್ಥ
ಉಲಿ - ಧ್ವನಿ, ಕೂಗು (sound)
Uli - dhvani, kūgu
ಇನಿಯರು - ಪ್ರೇಮಿಗಳು (lovers)
Iniyaru - prēmigaḷu
ಬೇಟ ಈ - ಪ್ರೀತಿ (love)
Bēṭa ī - prīti
ಬನ - ಕಾಡು (forest)
Bana - kāḍu
ನಲಿವು - ಸಂತೋಷ (happiness)
Nalivu - santōṣa
ಪಾಟ - ಪಾಠ (lesson)
Pāṭa - pāṭha
ಸೋಂಪು - ಸಮೃದ್ಧಿ (prosperity)
Sōmpu - samr̥d'dhi
ಕಂಪು - ಸುವಾಸನೆ (fragrance)
Kampu - suvāsane
ಉಲುಹು - ಕೂಗು (sound)
Uluhu - kūgu
ಪೆಂಪು - ಪರ್ಡರ (joy)
Pempu - parḍara
-x-