- Hide blocks
Q2.4 ಒಂದೊಂದು ವಾಕ್ಯದಲ್ಲಿ ಉತ್ತರಿಸಿ
ಬೆಳದಿಂಗಳೂಟ ಎಲ್ಲಿ ನಡೆಯುತ್ತದೆ?
Where does the moonlight meal take place?
Beḷadiṅgaḷūṭa elli naḍeyuttade?
Answer
ಬೆಳದಿಂಗಳೂಟ ಬನದಲಿ ನಡೆಯುತ್ತದೆ.
ಬೆಳದಿಂಗಳೂಟ (moonlight meal) ಬೆಳದಿಂಗಳೂಟ ಬನದಲಿ (in the forest) ನಡೆಯುತ್ತದೆ (take place).
The moonlight meal takes place in the forest.
-x-