Q2.5 ಒಂದೊಂದು ವಾಕ್ಯದಲ್ಲಿ ಉತ್ತರಿಸಿ

Q2.5 ಒಂದೊಂದು ವಾಕ್ಯದಲ್ಲಿ ಉತ್ತರಿಸಿ

Answer each sentence

Ondondu vākyadalli uttarisi


ಜನಗಳ ಗುಂಪು ಎಲ್ಲಿರುತ್ತದೆ?

 

Where is the group of people?

 

Janagaḷa gumpu elliruttade?

 

 

Answer

ಜನಗಳ ಗುಂಪು ಜಾತ್ರೆಯ ಅಲ್ಲಿ ಇರುತ್ತದೆ.

 

The people’s group is in the fair.

 

Janagaḷa gumpu jātreya alli iruttade.

 

ಜನಗಳ (janagaḷa, people’s) ಗುಂಪು (gumpu, group) ಜಾತ್ರೆಯ (jātreya, fair)  ಅಲ್ಲಿ (alli, in) ಇರುತ್ತದೆ (iruttade, is).

 

-x-

Last modified: Saturday, 2 November 2019, 5:18 PM