Q3. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ

Q3. ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ

Answer in two-three sentences

Eraḍu-mūru vākyagaḷalli uttarisi

 

1. ವಸಂತ ಏನನ್ನು ತಂದ, ಯಾರನ್ನು ಕುಣಿಸಿದ?

What brought the spring, and whom did it spring?

Vasanta ēnannu tanda, yārannu kuṇisida?

 

 

2. ವಸಂತಕಾಲದಲ್ಲಿ ಕುರಿ, ಕುರುಬರು ಏನು ಮಾಡುತ್ತಾರೆ?

What do the sheep and the shepherds do in the spring?

Vasantakāladalli kuri, kurubaru ēnu māḍuttāre?

 

 

3. ವಸಂತ ಋತುವಿನ ಸಮಯದಲ್ಲಿ ಮಾವು, ಮಲ್ಲಿಗೆಗಳು ಹೇಗಿರುತ್ತವೆ?

What do mango and jasmine look like in springtime?

Vasanta r̥tuvina samayadalli māvu, malligegaḷu hēgiruttave?

 

-x-

Last modified: Saturday, 2 November 2019, 5:18 PM