- Hide blocks
Q4. ಪದ್ಯ ಭಾಗವನ್ನು ಪೂರ್ತಿಗೊ ಳಿಸಿ
Complete the verse
ಮಾವಿನ .................
................... ...ಟೂವಿಟ್ಟವೂ!
Answer
ಮಾವಿನ ಸೋಂಪು, ಮಲ್ಲಿಗೆ ಬಯಲೆಲ್ಲ ಕೆಂಪು,
ಗಾಳಿಯ ತಂಪು, ಜನಗಳ ಜಾತ್ರೆಯ ಗುಂಪು,
ಕಿವಿಗಳಿಗಿಂಪು ಹಕ್ಕಿಗಳುಲುಹಿನ ಪೆಂಪು,
ಕೊವೂ, ಜಗ್ ಜಗ್, ಪುವೀ, ಟೂವಿಟ್ಟವೂ!
-x-