Conjunct Consonants CC, ಒತ್ತಕ್ಷರಗಳು, CC

ಎರಡು ವ್ಯಂಜನಗಳು ಸೇರಿದಾಗ ಎರಡನೇ ವ್ಯಂಜನವನ್ನು ಒತ್ತಕ್ಷರವಾಗಿ ತನ್ನ ಚಿನ್ಹೆಯಿಂದ ಮೊದಲನೇ ವ್ಯಂಜನದ ಬಳಕೆಳ ಭಾಗದಲ್ಲಿ ಬರೆಯಲಾಗುತ್ತದೆ



ಉದಾಹರಣೆ:

ಕ + ಕ = ಕ್ಕ

ಕ + ಖ = ಕ್ಖ

ಕ + ಗ = ಕ್ಗ



34 ವ್ಯಂಜನಗಳು 34 ವ್ಯಂಜನಗಳ ಜೊತೆ ಸೇರಿ 1,156 ಸಿಸಿ [CC] ಒತ್ತಕ್ಷರಗಳ ಆಗುತ್ತವೆ.



ಒತ್ತಕ್ಷರಗಳ ಚಾರ್ಟಿಗಾಗಿ ಕೆಳಗಿನ ಲಿಂಕನ್ನು ವೊತ್ತಿ:

Conjunct Consonants Chart Page-1

Conjunct Consonants Chart Page-2

ಎರಡನೇ ವ್ಯಂಜನವು ಕೆಳಗಡೆ ಹೋದಾಗ ಅದರ ಆಕಾರ ಬದಲಾಗುತ್ತದೆ .



34 ಒತ್ತಕ್ಷರಗಳ ಚಾರ್ಟಿಗಾಗಿ ಕೆಳಗಿನ ಲಿಂಕನ್ನು ವೊತ್ತಿ:

Conjunct Symbols Chart

 

 

--x--

Last modified: Tuesday, 9 October 2018, 7:55 PM