ಸ್ವರ: ಆ

 

ā

  

 

ಆನೆ

  

elephant


  

ಆನೆ ಕಿವಿ ಅಗಲವಾಗಿ ಇದೆ.ಆಟ

games

  

ಮಕ್ಕಳು ಆಟ ಆಡುತ್ತಾರೆ.ಆಮೆ

tortoise


  

ಆಮೆ ನಿಧಾನವಾಗಿ ನಡೆಯುತ್ತದೆ.


--x--

கடைசியாக மாற்றப்பட்டது: செவ்வாய், 11 செப்டம்பர் 2018, 2:02 மாலை