1) Meaning of difficult words, ಕಠಿಣ ಪದಗಳ ಅರ್ಥ

1) ಕಠಿಣ ಪದಗಳ ಅರ್ಥ:-

 

ಏರು: ಹತ್ತು

ಬಾನು: ಆಕಾಶ

ಗುಡಿ: ಬಾವುಟ

ಗಗನ: ಆಕಾಶ

ಹೊನ್ನು: ಬಂಗಾರ

ತೋರು: ಕಾಣಿಸು

ಚರಕ: ನೂಲನ್ನು ತೆಗೆಯುವ ಉಪಕರಣ

ಮೆರೆ: ಸಂತೋಷಪಡು

 

--x--

पिछ्ला सुधार: मंगलवार , 9 अक्टूबर 2018, 10:40 अपराह्न