1) ಕಠಿಣ ಪದಗಳ ಅರ್ಥ, कठिन शब्दों का अर्थ

1) ಕಠಿಣ ಪದಗಳ ಅರ್ಥ:-

Kathina padagala artha

Meaning of difficult words

ಕೊಕ್ಕರೆ: crane

ಆಮೆ: turtle

ಕಠಿಣ: ಕಷ್ಟಕರ, difficult

ಮಿತ್ರ: ಸ್ನೇಹಿತ, friend

ಪಾಡು: ಗತಿ, circumstance, situation

ಆಯ: ಸಮತೋಲನ, balance

ಅವಿವೇಕ: ಬುದ್ಧಿಇಲ್ಲದೆ, foolishness

--x--

Last modified: Monday, 12 November 2018, 10:00 PM