ನಮ್ಮ ಬಾವುಟ Our flag

Our flag

ನಮ್ಮ ಬಾವುಟ

Nam'ma bāvuṭa

Author- ಕಯ್ಯಾರ ಕಿಞಣ್ಣೆರೈ

Kayyāra Kiñaṇṇerai

 

Para 1

ಏರುತಿಹುದು ಹಾರುತಿಹುದು

ನೋಡು ನಮ್ಮ ಬಾವುಟ

ತೋರುತಿಹುದು ಹೊಡೆದು ಹೊಡೆದು

ಬಾನಿನಗಲ ಪಟಪಟ

 

ಏರುತಿಹುದು (बढ़ती, एरुतिहुदु) ಹಾರುತಿಹುದು (उड़ान, हरुतिहदु)
ನೋಡು (देखें, नोडु) ನಮ್ಮ (हमारा, नम्मा) ಬಾವುಟ (झंडा, बावुटा)
ತೋರುತಿಹುದು (दिखाते हुए, टोरुतिहुदु) ಹೊಡೆದು (मारता, होडेदु) ಹೊಡೆದು (मारता, होडेदु)
ಬಾನಿನಗಲ (विस्तृत आकाश में, बनिनगला) ಪಟಪಟ (गति, पटपटा)


बढ़ती उड़ान

देखें हमारा झंडा

दिखाते हुए मारता मारता

विस्तृत आकाश में गतिPara 2


ಕೇಸರಿ ಬಿಳಿ ಹಸಿರು ಮೂರು

ಬಣ್ಣ ನಡುವೆ ಚಕ್ರವು

ಸತ್ಯ ಶಾಂತಿ ತ್ಯಾಗಮೂರ್ತಿ

ಗಾಂಧಿ ಹಿಡಿದ ಚರಕವು

 

ಕೇಸರಿ (केसर, केसरि) ಬಿಳಿ (सफेद, बिलि) ಹಸಿರು (हरा, हसिरु) ಮೂರು (तीन, मूरू)
ಬಣ್ಣ (रंग, बंना) ನಡುವೆ (बीच, नडुवे) ಚಕ್ರವು (चक्र, चक्रवु)
ಸತ್ಯ (सत्य, सत्य) ಶಾಂತಿ (शांति, शांति) ತ್ಯಾಗಮೂರ್ತಿ (बलिदान, त्यागमूर्ति)
ಗಾಂಧಿ (गांधी) ಹಿಡಿದ (आयोजित) ಚರಕವು (चक्र)


केसर सफेद हरा तीन
रंग बीच चक्र
सत्य शांति बलिदान
गांधी आयोजित चक्रPara 3

ಇಂಥ ಧ್ವಜವು ನಮ್ಮ ಧ್ವಜವು

ನೋಡು ಹಾರುತಿಹುದು

ಧ್ವಜದ ಶಕ್ತಿ ನಮ್ಮ ಭಕ್ತಿ

ನಾಡಗುಡಿಯ ಮೆರೆವುದು

 

ಇಂಥ (जैसे, इन्था) ಧ್ವಜವು (झंडा, ध्वजवु) ನಮ್ಮ (हमारा, नम्मा) ಧ್ವಜವು (झंडा, ध्वजवु)
ನೋಡು (देखें, नोडु) ಹಾರುತಿಹುದು (उड़ता, हरुतिहुदु)
ಧ್ವಜದ (झंडा की, ध्वजदा) ಶಕ್ತಿ (शक्ति, शक्ति) ನಮ್ಮ (हमारी, नम्मा) ಭಕ್ತಿ (भक्ति, भक्ति)
ನಾಡಗುಡಿಯ (राज्य के मंदिर, नाडगुडिया) ಮೆರೆವುದು (गर्व, मेरेवुदु)


जैसे झंडा हमारा झंडा
देखें उड़ता
झंडा की शक्ति हमारी भक्ति
राज्य के मंदिर गर्व

 


Para 4

ಕೆಂಪು ಕಿರಣ ತುಂಬಿ ಗಗನ

ಹೊನ್ನಬಣ್ಣವಾಗಿದೆ

ನಮ್ಮ ನಾಡಗುಡಿಯ ನೋಟ

ನೋಡಿರಣ್ಣ ಹೇಗಿದೆ !

 

ಕೆಂಪು (लाल, केमपु) ಕಿರಣ (किरण, किरणा) ತುಂಬಿ (भरे, तुमबि) ಗಗನ (आकाश, गगना)
ಹೊನ್ನಬಣ್ಣವಾಗಿದೆ (सोने का रंग हुआ है, होन्नाबन्नवागिदे)
ನಮ್ಮ (हमारे) ನಾಡಗುಡಿಯ (राज्य का मंदिर) ನೋಟ (देखो)
ನೋಡಿರಣ್ಣ (भाई देखें) ಹೇಗಿದೆ (यह कैसे है)!

 

लाल किरणें भरे आकाश
सोने का रंग हुआ है
हमारे राज्य का मंदिर देखो
भाई देखें यह कैसे है!

 

--x--

Last modified: Sunday, 11 November 2018, 10:46 PM