1) ಕಠಿಣ ಪದಗಳ ಅರ್ಥ, कठिन शब्दों का अर्थ

1) ಕಠಿಣ ಪದಗಳ ಅರ್ಥ:-

कठिन शब्दों का अर्थ


ಏರು: ಹತ್ತು, चढ़ना

ಬಾನು: ಆಕಾಶ, आसमान

ಗುಡಿ: ಬಾವುಟ, झंडा

ಗಗನ: ಆಕಾಶ, आसमान

ಹೊನ್ನು: ಬಂಗಾರ, सोना

ತೋರು: ಕಾಣಿಸು, दिखो

ಚರಕ: ನೂಲನ್ನು ತೆಗೆಯುವ ಉಪಕರಣ, कताई चक्र

ಮೆರೆ: ಸಂತೋಷಪಡು, अनंदित


--x--

Last modified: Monday, 12 November 2018, 10:00 PM